
+91 •••• ••••
Followers
423K
Live data · updated 13 Oct 2026














195.9K
Avg. views
0.61%
Engagement rate
23.5K
Avg. likes
184
Avg. comments
47
Posts / month
Reelsಚಿಕ್ಕಮಗಳೂರು ಸಕ್ರರಾಯಪಟ್ಟಣದ ಹಲಸಿನ ಮರದಹಳ್ಳಿ ಗ್ರಾಮದಲ್ಲಿ ನಡೆದಂತ ಸ್ವಾಮಿಯ ಕಥೆ
23 Sept 2026
Reelsಶರಣ್ಯ ಬೋರ್ವೆಲ್ ಪಾಯಿಂಟ್ 270 ಫೀಟ್.. ಜಾವಗಲ್
23 Sept 2026
Reels22 Sept 2026
Reelsಟೀಮ್ ಛಾಯಾ ಪುತ್ರ ಜೊತೆ ಶರಣ್ಯ ಚಿಕ್ಕಮಗಳೂರು ಗೌರಿ ಕಾಲುವೆ ❤️
22 Sept 2026
Reels#ದಾಸರ ಕೂಗಿಗೆ ಭಗವಂತ ಬಲಭಾಗದಲ್ಲಿ ಹೂವಿನ ಪ್ರಸಾದ #💖💖💖💖
22 Sept 2026
Reelsಸಕರಾಯಾಪಟ್ಟಣ ಹಲಸಿನ ಮರದಹಳ್ಳಿ ಯಲ್ಲಿ ಸ್ವಾಮಿ ಕಥೆ ❤️
21 Sept 2026
Reels❤️
21 Sept 2026
Reels❤️
21 Sept 2026
Reelsಜೈ ಶರಣ್ಯ ❤️
21 Sept 2026
Reelsಗೌರಿ ಗಣೇಶ ಹಬ್ಬದ ಪ್ರಯುಕ್ತ. ಶ್ರೀ ಕ್ಷೇತ್ರ ಕಣಿವೆದಾಸರಹಳ್ಳಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ ಇಲ್ಲಿ ರಕ್ತ ದಾನ ಶಿಬಿರವನ್ನು ಹಮ್ಮುಕೊಳ್ಳಲಾಗಿದೆ ಗ್ರಾಮಸ್ಥರು. ಮತ್ತು ಸುತ್ತ ಮುತ್ತ ಯುವಕರು ಯುವತಿಯರು ಆಸಕ್ತಿ ಉಳ್ಳವರು ರಕ್ತ ದಾನ ಮಾಡುವವರು ಹೆಸರನ್ನು ನೋಂದಾಯಿಸಿಕೊಳ್ಳಬೇಕು.. ❤️ರಕ್ತ ದಾನ ಮಾಡಿ ನೂರಾರು ಜೀವ ಉಳಿಸಿ... ❤️ರಕ್ತ ದಾನ ಮಹಾ ಶ್ರೇಷ್ಠ ❤️
11 Sept 2026
Reelsಶ್ರೀ ಏಕದಂಥ ಮಹಾದ್ವಾರ ಶ್ರೀ ಕ್ಷೇತ್ರ ಕಣಿವೆದಾಸರಹಳ್ಳಿ ಚಿಕ್ಕಮಗಳೂರು
10 Sept 2026
Reelsಭಗವಂತ.. ರೈತರ ಒಡೆಯ ❤️
10 Sept 2026
Reelsಬೆಂಗಳೂರು ನೆಲಮಂಗಲದ ಭಕ್ತರ ಮನೆಯಲ್ಲಿ ನಡೆದ ಗೃಹಪ್ರವೇಶದ ಒಂದು ಚಿಕ್ಕ ತುಣುಕು ಹೇಗಿತ್ತು ಗೊತ್ತ ಒಮ್ಮೆ ಈ ವಿಡಿಯೋ ನೋಡಿ ❤️ಜೈ ಆಂಜನೇಯ ❤️
10 Sept 2026
Reelsಬೀಜೇಪಿಗನೋ. ಕಾಂಗ್ರೇಸಿಗನೋ ಎಲ್ಲರು ಕಟುಕರೇ ಬಡವನ ಪಾಲಿಗೆ......! ಅಂಬಾನಿಯೋ. ಅದಾನಿಯೋ ರೈತ ಬೆಳೆದರೆ ತಿನ್ನಬೇಕು ಹೊಟ್ಟೆಗೆ.....!
9 Sept 2026
Reelsಚನ್ನಗಿರಿ. ಕಾಲ್ಕೆರೆ ಗ್ರಾಮದಲ್ಲಿ ಶ್ರೀ ಮಹಾ ಮಹಿಮಾ ಶರಣ್ಯ ದೇವರ ಆಗಮನ ❤️
9 Sept 2026
Reelsಚನ್ನಗಿರಿ.. ಶ್ರೀ ಮಹಾ ಮಹಿಮಾ ಶರಣ್ಯ ಬೋರ್ವೆಲ್ ಪಾಯಿಂಟ್ ❤️
8 Sept 2026
Reelsಎಲ್ಲರಿಗೂ ನಮಸ್ಕಾರ ದಿನಾಂಕ 9. 9. 2026 ಬುಧವಾರ ಬೆಳಗ್ಗೆ 9 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಕ್ಷೇತ್ರಕ್ಕೆ ನಮ್ಮ ನಿಮ್ಮೆಲ್ಲರ ಕರ್ನಾಟಕದ ಹೆಸರಾಂತ ಶ್ರೀ ಮಹಿಮಾ ಶರಣ್ಯ ದೇವರ ಆಗಮನ ತನ್ನ ಭಕ್ತರ ಗೃಹಪ್ರವೇಶಕ್ಕೆ ಎಲ್ಲರೂ ಕೂಡ ಬನ್ನಿ ಭಗವಂತನ ಆಶೀರ್ವಾದ ಪಡೆದುಕೊಳ್ಳಿ ಜೈಶರಣ್ಯ
8 Sept 2026
Reelsನಂಬಿದವರ ಪಾಲಿನ ಒಡೆಯ ಶ್ರೀ ಮಹಾಮಹಿಮಾ ಶರಣ್ಯ ದೇವರು ಹಾಸನ. ಶರಣ್ಯ ಬೋರ್ವೆಲ್ ಪಾಯಿಂಟ್ ❤️
8 Sept 2026
Reelsಶರಣ್ಯ ಪವಾಡ ಬೆಂಗಳೂರು ಗ್ರಾಮಾಂತರ ನೆಲಮಂಗಲದ ಮಹಿಮಾಪುರ ಗ್ರಾಮದಲ್ಲಿ ಶರಣ್ಯನಲ್ಲಿ ಇಟ್ಟ ಬೇಡಿಕೆಯಂತೆ ಭಗವಂತ ನೀರು ಕೊಟ್ಟ ಸಮಯ ಬಹಳ ಖುಷಿಯಾಯಿತು 410 ಅಡಿಗೆ 3 ಇಂಚು ನೀರು ಕೊಟ್ಟ ಭಗವಂತ ಎಲ್ಲರಿಗೂ ಒಳ್ಳೆಯದಾಗಲಿ
15 May 2026
Reelsನಂಬಿದವರನ್ನು ಕೈ ಬಿಡದೆ ಕಾಪಾಡುವ ಶಕ್ತಿ ಎಂದರೆ ಅದು ಶ್ರೀ ಮಹಿಮಾ ಶರಣ್ಯ ದೇವರು , ಕರ್ನಾಟಕದ ಕಳಸ ಎಂದೇ ಪ್ರತಿಷ್ಠವಾದ ಚಿಕ್ಕಮಗಳೂರು ಕ್ಷೇತ್ರ ಕಣಿವೆ ದಾಸರಹಳ್ಳಿ ಜೈ ಶನೇಶ್ವರ ಜೈಶರಣ್ಯ
14 May 2026
Reelsಜೀವನ ಸಾರ್ಥಕತೆ ಕಣೊದು ನಾ ಮಾಡು ಅಂತ ಒಂದು ಒಳ್ಳೆ ಕೆಲಸ ಜೊತೆ ಯಾರಿಗೆ ಯಾವಾಗ ಏನನ್ನು ಕೊಡಬೇಕು ಅಂತ ಹೇಳಿ ಭಗವಂತ ನಿರ್ಣಯ ಮಾಡಿರ್ತಾನೆ ಹಾಗಾಗಿ ನಾವು ಪಟ್ಟಂತ ಕೆಲಸಕ್ಕೆ ಒಂದು ಚಿಕ್ಕ ಗೌರವ ಸಿಕ್ಕಿದ್ರು ಕೂಡ ತುಂಬಾ ಖುಷಿಯಾಗುತ್ತೆ ಆ ಗೌರವ ಇಲ್ಲಿದೆ ಬನ್ನಿ ನೋಡೋಣ
14 May 2026
Reelsಬೆಂಗಳೂರು. ಕೆಂಗೇರಿಯಳ್ಳಿ ತನ್ನ ಭಕ್ತರ ನೂತನ ಗೃಹಪ್ರವೇಶಕ್ಕೆ ಸಾಗಿ ಆಶೀರ್ವಾದ ಮಾಡಿದ ಸಮಯ ❤️
14 May 2026
Reelsಶ್ರೀ ಭಕ್ತರ ಬಂಧು ಕರುಣಾ ಸಿಂಧು ಶ್ರೀ ಸತ್ಯ ಶನೇಶ್ವರ ಮಹಿಮಾ ಶರಣ್ಯ ಶ್ರೀ ಕ್ಷೇತ್ರ ಕಣಿವೆ ದಾಸರಹಳ್ಳಿ ಚಿಕ್ಕಮಗಳೂರು ಜಿಲ್ಲೆ ಜೈಶರಣ್ಯ
14 May 2026
Reelsಮಂಡ್ಯ ಜಿಲ್ಲೆ ಕಿಕ್ಕೇರಿ ಕ್ಷೇತ್ರದ ತನ್ನ ಭಕ್ತರ ಗೃಹಪ್ರವೇಶಕ್ಕೆ ಸಾಗಿದ ಶ್ರೀಮಹಿಮಾ ಶರಣ್ಯ. ದೇವರು ❤️
14 May 2026
Reelsಹಳೇಬೀಡು.. ಕ್ಷೇತ್ರ.. ಮಹಾ ಮಹಿಮಾ ದೇವರಿಗೆ ಪುಷ್ಪರ್ಚನೆ... ಜೈ ಶರಣ್ಯ ❤️
14 May 2026
ReelsSNR LAVANYA BORE WELLS 1065 அடியில் நல்ல தண்ணீர் #borewell #salem
13 May 2026
Reelsನಂಬಿದ ಭಕ್ತರ ಕೈ ಬಿಡದೆ ನಡೆಸುವ ಕಲ್ಲಿ ಪುರುಷನ ಮಹಿಮೆ ಇಡೀ ಜಗತ್ತಿಗೆ ಗೊತ್ತು . ಜೈಶರಣ್ಯ ❤️
13 May 2026
Reelsನಡೆದಾಡುವ ಶರಣ್ಯ ದೇವರು,,,!#viralreeĺs #rayaru #reelskannada #lifelessons #karnnataka
13 May 2026
Reelsಶ್ರೀ ಸತ್ಯ ಶನೇಶ್ವರ. ಶ್ರೀ ಮಹಿಮಾ ಶರಣ್ಯ. ಶ್ರೀ ಕ್ಷೇತ್ರ ಕಣಿವೆ ದಾಸರಹಳ್ಳಿ ಚಿಕ್ಕಮಗಳೂರು.. ಸಂಪರ್ಕಿಸಿ:6363503328 ರೈತರಿಗೆ ಅನ್ನದಾತ ಪ್ರಭು ಶ್ರೀ ಮಹಿಮ ಶರಣ್ಯ... #shanideva #appa #karnataka #temple #basava
13 May 2026
Reelsನಂಬಿ ಕೆಟ್ಟವರಿಲ್ಲ ನಿನ್ನ.. ನಂಬಿಕೆಯೇ.. ನೀನು ಭಗವಂತ ಶ್ರೀ ಮಹಾ ಮಹಿಮಾ ಶರಣ್ಯ ❤️
13 May 2026
Reelsಚಿಕ್ಕಮಗಳೂರು ಜಿಲ್ಲೆ.. ಕುರುವಂಗಿ ಗ್ರಾಮದಲ್ಲಿ ತನ್ನ ಭಕ್ತರ ಗೃಹಪ್ರವೇಶಕ್ಕೆ ಸಾಗಿದ ಶ್ರೀ ಮಹಿಮಾ ಶರಣ್ಯ ದೇವರು ❤️
9 May 2026
Reelsಕಡೂರು ಬಿಸಿಲಲ್ಲಿ ಗ್ರಾಮ ಜೈ ರೈತ.. ಜೈ ಶರಣ್ಯ... ❤️
8 May 2026
Reelsದಿನಾಂಕ 08.02.2026 ಭಾನುವಾರ ಚಿಕ್ಕಮಗಳೂರು ಜಿಲ್ಕೆ ಕರ್ತಕೆರೆ ಗ್ರಾಮ ದೇವರಾಜ್ ಅರಸು ಬಡಾವಣೆ ಯಲ್ಕಿ ಶ್ರೀ ವೀರಾಂಜನೇಯ ದೇವಸ್ಥಾನದ ಉದ್ಘಾಟನೆ ಮತ್ತು ಸ್ವಾಮಿ ಯವರ ವಿಗ್ರಹ ಪ್ರತಿ ಷ್ಟ ಪನೆ ನಡೆಯುತದೇ ಮತ್ತು ಶರಣ್ಯ ದೇವರ ಆಗಮನ ಕೂಡ ನಡೆಯುತದೆ ಎಲ್ಲ ಗ್ರಾಮಾಸ್ಥರು ಸರ್ವ ಧರ್ಮ ಭಕ್ತರು ಭಗವಂತನ ಕೃಪೆಗೆ ಪಾತ್ರರಾಗಿ ಒಳ್ಳೇದಾಗ್ಲಿ ಎಲ್ಲರಿಗೂ ❤️❤️❤️ಜೈ ಶರಣ್ಯ ❤️❤️❤️
5 Feb 2026
Reelsದಿನಾಂಕ 08.02.2026 ಭಾನುವಾರ ಚಿಕ್ಕಮಗಳೂರು ಜಿಲ್ಕೆ ಕರ್ತಕೆರೆ ಗ್ರಾಮ ದೇವರಾಜ್ ಅರಸು ಬಡಾವಣೆ ಯಲ್ಕಿ ಶ್ರೀ ವೀರಾಂಜನೇಯ ದೇವಸ್ಥಾನದ ಉದ್ಘಾಟನೆ ಮತ್ತು ಸ್ವಾಮಿ ಯವರ ವಿಗ್ರಹ ಪ್ರತಿ ಷ್ಟ ಪನೆ ನಡೆಯುತದೇ ಮತ್ತು ಶರಣ್ಯ ದೇವರ ಆಗಮನ ಕೂಡ ನಡೆಯುತದೆ ಎಲ್ಲ ಗ್ರಾಮಾಸ್ಥರು ಸರ್ವ ಧರ್ಮ ಭಕ್ತರು ಭಗವಂತನ ಕೃಪೆಗೆ ಪಾತ್ರರಾಗಿ ಒಳ್ಳೇದಾಗ್ಲಿ ಎಲ್ಲರಿಗೂ ❤️❤️❤️ಜೈ ಶರಣ್ಯ ❤️❤️❤️
5 Feb 2026
Reelsನಮ್ನ ಗೆಳೆಯರ ಜೊತೆ ಇದ್ದ ಸಮಯ ಅಪುರೂಪದ ಸಮಯ.. ಕೋಣನೂರು ❤️
4 Feb 2026
Reelsಶರಣ್ಯ ಪವಾಡ ಮತ್ತೊಮ್ಮೆ ಅಡಿಕೆ ನಾಡು ಹೆಬ್ಳಿಗೆರೆ ಗ್ರಾಮದ ಚನ್ನಾಗಿರಿಯ ರೈತರಿಗೆ ಒಳ್ಳೇದಾಗ್ಲಿ.. ಮತ್ತೊಮ್ಮೆ ಶರಣ್ಯ ದೇವರ ಪವಾಡ ನಡೆದಿದಿ ಹೌದು 400 ಅಡಿ ಇಂದ 540 ಅಡಿಯಲ್ಲಿ ದೊರೆತ ಗಂಗೆ... ರೈತರನ್ನು ಸಂತೋಷ ಪಡೀಸಿದೆ..ಎಲ್ಲರಿಗೂ ಒಳ್ಳೇದಾಗ್ಲಿ ಜೈ ಶರಣ್ಯ ❤️❤️
4 Feb 2026
Reelsಭಗವಂತನ ನಂಬಿ ನಡೆ.. ಮುಟ್ಟಿದೆಲ್ಲ ಬಂಗಾರ ಹಾಗುವುದು ❤️❤️❤️ಜೈ ಶರಣ್ಯ ❤️
4 Feb 2026
Reelsರೈತರ ಜೀವ ನಾಡಿ.. ರೈತರ ಬೆನ್ನೆಲುಬು.. ರೈತರ ಒಡೆಯ.. ನೀನೇ ಜಗತ್ತಿನ ಆಸರೆ ಜೈ ಶರಣ್ಯ ❤️❤️❤️
3 Feb 2026
Reelsಎಲ್ಲೇ ಇರು ಹೇಗೆ ಇರು ಎಂದೆಂದೂ.. ನಿನ್ನ ಅಭಿಮಾನಿ ನಾ ❤️❤️❤️ಜೈ ಶರಣ್ಯ... Boss... ❤️
3 Feb 2026
Reelsಅನ್ನದಾತ...ಶ್ರೀ ಮಹಿಮಾ ಶರಣ್ಯ ❤️ಶ್ರೀ ಕ್ಷೇತ್ರ ಕಣಿವೆದಾಸರಹಳ್ಳಿ ಚಿಕ್ಕಮಗಳೂರು ❤️
2 Feb 2026
Reelsಶರಣ್ಯ ದೇವರ ಬಗ್ಗೆ ಅಡಿಕೆ ನಾಡು.. ಚನ್ನಗಿರಿ ರೈತರು ಮಾತನಾಡಿದ್ದರು ಏನು ಒಮ್ಮೆ ಈ ವಿಡಿಯೋ ನೋಡಿ.. ಶರಣ್ಯ ಪವಾಡ ಹೇಗೆ ನಡೆಯುತ್ತೆ ಅನ್ನೋದರ ವಿಡಿಯೋ ನೋಡಿ..ಎಲ್ಲರಿಗೂ ಒಳ್ಳೇದಾಗ್ಲಿ ❤️❤️ಜೈ ಶರಣ್ಯ ❤️
2 Feb 2026
Reelsಶರಣ್ಯ ಪವಾಡ... ಅಡಿಕೆ ನಾಡು ದಾವಣಗೆರೆ ಜಿಲ್ಲೆ.... ಚನ್ನಗಿರಿಯ ಹೆಬ್ಬಾಳಿಗೆರೆ ಗ್ರಾಮಕ್ಕೆ ಶರಣ್ಯ 590..ಅಡಿ..ಗೆ ಕೊರೆಯುವುದಕ್ಕೆ ಅಗಾದಷ್ಟು ನೀರು ಕೋಟ ಶರಣ್ಯ ಅಲವರು ಬೋರ್ವೆಲ್ ಕೊರೆಸಿ ನೀರು ಬರದೇ... ಕಂಗಾಲ್ ಆಗಿದೆ ರೈತರಿಗೆ ಮನೆದೇವರದ ಶರಣ್ಯ ❤️❤️❤️
1 Feb 2026
Reelsಅಭಿಮಾನಕ್ಕೆ ಈ ನಿಮ್ಮ ಪ್ರೀತಿಗೆ ನನ್ ಎಂದು ಚಿರಋಣಿ ❤️❤️ಜೈ ಶರಣ್ಯ ❤️
1 Feb 2026
Reelsರಾಮನಗರ ಜಿಲ್ಲೆ.. ಚನ್ನಪಟ್ಟಣ ತಾಲ್ಲೂಕು.. ಗರಕಹಳ್ಳಿ ಗ್ರಾಮದಲ್ಲಿ ಶ್ರೀ ಮಹಿಮಾ ಶರಣ್ಯ..ದೇವರ ಆಗಮನ ತನ್ನ ಭಕ್ತರ ಮನೆಯಲ್ಲಿ ಶ್ರೀ ಸ್ವಾಮಿಯ ಪ್ರವೇಶ ❤️ಬಹಳ ಅದ್ದೂರಿಯಾಗಿ ನಡೆದ ಮಹೋತ್ಸವ ❤️❤️
1 Feb 2026
Reelsಕಾಕವಾಹನಾ.. ಕಲಿ ಪುರಷ... ಶ್ರೀ ಶರಣ್ಯ ದೇವರ ಕೃಪಾ ಆಶೀರ್ವಾದ.. ಅಡಿಕೆ ನಾಡು . ಚನ್ನಗಿರಿಯ ಭಕ್ತರ ಮೇಲೆ ನಡೆಯಲಿ ಶ್ರೀ ಸತ್ಯ ಶನೇಶ್ವರ ❤️❤️❤️
31 Jan 2026
Reelsಶನಿವಾರದ ಸಂಜೆ ಪೂಜೆ ಪರಮಾತ್ಮಗೆ ಜೈ ಶರಣ್ಯ ಶ್ರೀ ಕ್ಷೇತ್ರ ಕಣಿವೆದಾಸರಹಳ್ಳಿ ಚಿಕ್ಕಮಗಳೂರು ❤️❤️
18 Jan 2026
Reelsಹಾಸನ ಜಿಲ್ಲೆ.. ಬೇಲೂರು ತಾಲ್ಲೂಕು ಆಲೂರು ಗ್ರಾಮದಲ್ಲಿ ಶ್ರೀ ಶನೇಶ್ವರ.. ಸ್ವಾಮಿಯ ನೂತನ ಕಟ್ಟಡ ನಿರ್ಮಾಣದ ಭೂಮಿ ಪೂಜೆಗೆ ನಮ್ನ ಆಗಮನ.. 21.01.2026 ಬುಧವಾರ ಬೆಳಿಗ್ಗೆ 11 ಗಂಟೆಗೆ ನಿಮ್ಮ ಜೊತೆ ನಮ್ಮ ಪಯಣ ❤️❤️
18 Jan 2026
Reelsಶನಿವಾರದ ಪ್ರಿಯ ಶ್ರೀ ಮಹಿಮಾ ಶರಣ್ಯ ದೇವರ ದೇವಾಲಯದ ಪೂಜಾ ಕಾರ್ಯಕ್ರಮ ❤️❤️❤️
17 Jan 2026
Reelsತಾಯಿ ಋಣ ತೀರಿಸೋಕೆ ಯಾರಿಂದಾನು ಸಾಧ್ಯ ಇಲ್ಲ ❤️❤️ತಾಯಿಯೇ ದೇವರು
17 Jan 2026
Reelsಕೊನೆವರೆಗೂ ವಿಡಿಯೋ ನೋಡಿ ಶರಣ್ಯ ಪವಾಡ. ಬೆಂಗಳೂರು. ನೆಲಮಂಗಲದ. ಬೈರೇಗೌಡನಹಳ್ಳಿ ಗ್ರಾಮದಲ್ಲಿ ನಡೆಯಿತು ಅಚ್ಚರಿ ಪವಾಡ ಕಂಡು ಕಾಣದ ಹಾಗೆ ಗೆಲುವನ್ನು ಕೊಟ್ಟನ ಶರಣ್ಯ ಹೌದು. 1000 ಅಡಿ ತೆಗೆದರು ನೀರು ಬಾರದ ಜಾಗದಲ್ಲಿ 960 ಅಡಿಗೆ ಕೈ ತುಂಬಾ ನೀರನ್ನು ನಮ್ಮ ಶಿವು ಗೌಡರಿಗೆ ಕೊಟ್ಟ ಭಗವಂತ ❤️❤️❤️
16 Jan 2026
Reelsಶ್ರೀ ಕ್ಷೇತ್ರ ಕಣಿವೆದಸರಾಹಳ್ಳಿ ಚಿಕ್ಕಮಗಳೂರು.. ಶ್ರೀ ಸತ್ಯ ಶನೇಶ್ವರ ಸ್ವಾಮಿ ದೇವಾಲಯದ ಶನಿವಾರದ ಪೂಜೆ ಮತ್ತು ಅಮಾವಾಸ್ಯೆ ಪೂಜೆ ಕಾರ್ಯಕ್ರಮ.. ಎಲ್ಲ ಭಗವಂತನ ಇಚ್ಛೆಯಂತೆ ನಡೆಯುವ ಸೇವೆ ಭಗವಂತನಿಗೆ ಪ್ರಿಯವಾಗಬೇಕು ಭಕ್ತರು ಸರಿಯಾದ ಸಮಯಕ್ಕೆ ಬಂದು ಸದುಪಯೋಗ ಪಡೆದುಕೊಳ್ಳಿ ❤️❤️ಜೈ ಶರಣ್ಯ
16 Jan 2026
Reelsಜನ ಸ್ನೇಹಿ ಆಶ್ರಮದಲ್ಲಿ.. ಯೋಗಿಶಣ್ಣ.. ಒಂದು ಚಿಕ್ಕ ಉಡುಗೊರೆ ಕೊಟ್ಟ ಸಮಯ ಈ ಪ್ರೀತಿ ವಿಶ್ವಾಸ ಇಗೆ ಇರಲಿ ನಮ್ಮ ಮೇಲೆ.. ❤️ಜೈ ಶರಣ್ಯ ❤️
16 Jan 2026
Reelsಶರಣ್ಯ ಅನ್ನೋ ಶಕ್ತಿ ಮುಂದೆ ದುಷ್ಟರ ಅಟ್ಟ ಹಾಸ ದುಷ್ಟ ಶಕ್ತಿಯ ಮಾಟ ಏನು ನಡೆಯೋಲ್ಲ ಇದು ಎಚ್ಚರಿಕೆ. ಜೈ ಶರಣ್ಯ ❤️
15 Jan 2026
Reelsಬೆಂಗಳೂರು.ನೆಲಮಂಗಲ ಹತ್ತಿರ ಬೈರೇಗೌಡನಹಳ್ಳಿ ಗ್ರಾಮದಲ್ಲಿ.. ಶರಣ್ಯ ಪವಾಡ. 1000 ಅಡಿ ಬೋರ್ವೆಲ್ ತೆಗೆದರು. ನೀರು ಬರದ ಜಾಗದಲ್ಲಿ ನಡೆದಿದ್ದರೂ ಏನು ಶರಣ್ಯ ಪವಾಡ ನಡೆಯಿತಾ ಬನ್ನಿ ನಮ್ಮ ಶಿವು ಗೌಡ್ರು ಅವರ ಶರಣ್ಯ ದೇವರ ಬಗ್ಗೆ ಏನು ಹೆಳಿದರು ಬನ್ನಿ ಕೇಳೋಣ ❤️❤️❤️
15 Jan 2026
Reelsತುಮಕೂರು ಜಿಲ್ಲೆ ತುರುವೇಕೆರೆ. ಹುಲಿಕೆರೆ ಗ್ರಾಮದಲ್ಲಿ ಕಬ್ಬಳ್ಳಿ ಬಸವೇಶ್ವರ ಸ್ವಾಮಿಯ ಮಾಲಾದರಿಗಳಿಂದ ಶರಣ್ಯ ದೇವರ ಅದ್ದೂರಿ ಆಗಮನ ❤️
15 Jan 2026
Reelsಸ್ವಾಮಿಯೇ ಶರಣಂ ಅಯ್ಯಪ್ಪ ❤️ಜೈ ಶರಣ್ಯ ❤️
14 Jan 2026
Reelsತುಮಕೂರು ಜಿಲ್ಲೆ. ತುರುವೇಕೆರೆಯ ಹುಲಿಕೆರೆ ಗ್ರಾಮದಲ್ಲಿ ಅಭಿಮಾನಿಗಳ ಜೊತೆ ಶರಣ್ಯ ಎಂಟ್ರಿ ❤️
14 Jan 2026
Reelsಶರಣ್ಯ ಪವಾಡ.. ವಿಜ್ಞಾನಕ್ಕೂ ಸವಾಲು ಕೊಟ್ಟ ಶರಣ್ಯ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು.. ಪುಲುನಹಳ್ಳಿ ಸತತವಾಗಿ 2 ಬೋರ್ವೆಲ್ ಕೊರೆಸಿ ನೀರು ಬರದೆ ಶರಣ್ಯ ದೇವರ ಕಂಡು 80 ಅಡಿಗೆ 2.5 ಇಂದಾ 3 ಇಂಚ್ ನೀರು ಕಂಡು ಕೊಂಡ ರೈತರು..
2 Jan 2026
Reelsನಮ್ಮ ಕರ್ತಕೆರೆ ಗ್ರಾಮದಲ್ಲಿ ಅಯ್ಯಪ ಸ್ವಾಮಿಯ ಪೂಜೆ ಹೇಗಿರುತ್ತೆ.. ಗೊತ್ತ ಈ ಒಂದ್ ವಿಡಿಯೋ ನೋಡಿ ಒಮ್ಮೆ ❤️
2 Jan 2026
Postsಕಲಿ ಪುರುಷನ ದಿವ್ಯ ಸಾನಿಧ್ಯದಲ್ಲಿ ಹುಣ್ಣಿಮೆ ಮತ್ತು ಶನಿವಾರದ ಪೂಜಾ ವಿಶೇಷ ಕಾರ್ಯಕ್ರಮ.. ಎಲ್ಲರಿಗೂ ಒಳ್ಳೇದಾಗ್ಲಿ ❤️ಜೈ ಶರಣ್ಯ ❤️
2 Jan 2026
Reelsನಿನ್ನಿಂದಲೇ ನಮ್ಮ ಜೀವನ ಎಂದವರ ಜೀವನ ಬದಲಾಯಿಸಿದ ಶರಣ್ಯ ದೇವರು ❤️❤️❤️ಜೈ ಶರಣ್ಯ ❤️
2 Jan 2026
Reelsಈ ಪ್ರೀತಿ ಮುಂದೆ ಯಾವುದು ದೊಡ್ಡದಿಲ್ಲ.. ಪ್ರೀತಿ ಒಂದೇ ಶಾಶ್ವತ ❤️❤️
2 Jan 2026
Reelsಶರಣ್ಯ ಚಾಮರಾಜನಗರ.. ಜಿಲ್ಲೆಯಲ್ಲಿ ❤️❤️ತನ್ನ ಪವಾಡ ಸೃಷ್ಟಿಡಿದ ಸಮಯ ❤️❤️
2 Jan 2026
Reelsಕರುಣಾಕರಣನ ಮುಂದೆ ಯಾವುದು ನಡೆಯುವುದಿಲ್ಲ ❤️❤️ಜೈ ಶರಣ್ಯ ❤️
2 Jan 2026
Reelsಶರಣ್ಯ ಪವಡ ದಾವಣಗೆರೆ ಜಿಲ್ಲೆ.ಪಲುನಹಳ್ಳಿ ಗ್ರಾಮದಲ್ಲಿ.ಸತತವಾಗಿ 2 ಬೋರ್ವೆಲ್ ಕೊರೆಸಿ.. ನೀರು ಬರದೇ ಶರಣ್ಯ ದೇವರ ಕಂಡು 2 ಪಾಯಿಂಟ್ ಮಾಡಿಸಿಕೊಂಡ ರೈತರು ಮೊದಲನೇ ಪಾಯಿಂಟ್ 460 ಅಡಿಗೆ 2 ಇಂಚ್ ನೀರು ಕೊಟ್ಟ ಭಗವಂತ
1 Jan 2026
Reels❤️ಮದುವೆ... ಶುಭಾಶಯ.. ಲೂಕ್ಮನ್... ಈ ಪ್ರೀತಿ ವಿಶ್ವಾಸ ಇಗೆ ಇರಲಿ ❤️💐🎂🌹
1 Jan 2026
Reelsಹೊಸ ವರ್ಷದ ಶುಭಾಶಯಗಳು.. ಒಮ್ಮೆ ಈ ವಿಡಿಯೋ ನೋಡೋಣ ಬನ್ನಿ ದೇವಸ್ಥಾನಕ್ಕೆ ಹೊಸ ವರ್ಷದ ಕ್ಯಾಲೆಂಡರ್ ವಿತರಣೆ ಮಾಡಿದ ನಮ್ಮ ನೆಲಮಂಗಲ ಶಿವು ಅಣ್ಣಾಗೆ ಭಗವಂತ ಅರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ❤️❤️ಜೈ ಶರಣ್ಯ ❤️
1 Jan 2026
Reelsಶ್ರೀ ನಾಗ ಸಾದು ಧನಂಜಯ ಗುರೂಜಿಯಾವರಿಂದ ಶರಣ್ಯ ದೇವರಿಗೆ ಭಸ್ಮ ಧಾರಣೆ ❤️❤️❤️ಎಲ್ಲರಿಗೂ ಒಳ್ಳೇದಾಗ್ಲಿ ❤️
31 Dec 2025
Reelsಶ್ರೀ ಕ್ಷೇತ್ರದಲ್ಲಿ ಅನ್ನ ಪ್ರಸಾದ...ಶ್ರೀ ಕ್ಷೇತ್ರ ಕಣಿವೆದಾಸರಹಳ್ಳಿ ಚಿಕ್ಕಮಗಳೂರು. ಶ್ರೀ ಸತ್ಯ ಶನೇಶ್ವರ ಸ್ವಾಮಿ ಶ್ರೀ ಮಹಿಮಾ ಶರಣ್ಯ ಸೇವಾ ಟ್ರಸ್ಟ್ ❤️
31 Dec 2025
Reelsಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ ❤️❤️..
18 Dec 2025
Reelsಶರಣ್ಯ ಪವಾಡ ಚಿಕ್ಕಮಗಳೂರು ಜಿಲ್ಲೆ ಸಿಂದಿಗೆರೆ ಗ್ರಾಮದಲ್ಲಿ ಮತೋಂದು ಪವಾಡ ಸೃಷ್ಟಿ ಸಿದ ಶರಣ್ಯ 150 ರಿಂದ ನೀರು ಕೊಟ್ಟ ಶರಣ್ಯ
18 Dec 2025
Reelsಶರಣ್ಯ ಪವಾಡ ಚಿಕ್ಕಮಗಳೂರು ಜಿಲ್ಲೆ ಸಿಂದಿಗೆರೆ ಗ್ರಾಮದಲ್ಲಿ 2 nd ಪಾಯಿಂಟ್ ಶರಣ್ಯ ಹೇಗೆ ಮಾಡಿದ್ರು ಒಂದ್ ಚಿಕ್ಕ ವಿಡಿಯೋ 60 ಅಡಿ ಇಂದಾ ಕೊರೆಯುವುದಕ್ಕೆ ಆಗದ ನೀರು ಕೊಟ್ಟ ಶರಣ್ಯ
17 Dec 2025
Reelsಶರಣ್ಯ ಪವಾಡ. ಚಿಕ್ಕಮಗಳೂರು ಜಿಲ್ಲೆ ಸಿಂದಿಗೆರೆ ಗ್ರಾಮದಲ್ಲಿ. ಶರಣ್ಯ ಪವಾಡ ಹೇಗಿತ್ತು..80 ಅಡಿ ಇಂದಾ 280 ಅಡಿ ಇಂದಾ 2 ಇಂಚ್ ನೀರನ್ನು ಕೊಟ್ಟ ಭಗವಂತ ❤️❤️
16 Dec 2025
Reelsಬೆಳಕು.. ❤️ಒಮ್ಮೆ ಈ ವಿಡಿಯೋ ನೋಡಿ ❤️❤️
16 Dec 2025
Reelsಜೈ ಶನಿದೇವ ❤️
16 Dec 2025
Reelsಚಿಕ್ಕಮಗಳೂರು ಜಿಲ್ಲೆ ಸಿಂದಿಗೆರೆ ಗ್ರಾಮದಲ್ಲಿ ಶರಣ್ಯ ದೇವರ ಆರ್ಭಟ ಹೇಗಿತ್ತು ಒಮ್ಮೆ ಈ ವಿಡಿಯೋ ನೋಡಿ ❤️🙏ಜೈ ಶರಣ್ಯ ❤️
15 Dec 2025
Reelsರೈತ ಸಮೂಹ ಜೊತೆ ಶರಣ್ಯ ದೇವರು ❤️❤️
15 Dec 2025
Reelsಕೋಣನೂರು ಕ್ಷೇತ್ರ.. ವೆಂಕಟೇಶಪುರ ಗ್ರಾಮದಲ್ಲಿ ರೈತರ ಮನದಾಳದ ಮಾತು ಏನು ಶರಣ್ಯ ದೇವರ ಪವಾಡ ಹೇಗಿತ್ತು ಅನ್ನೋದುನ್ನ ತಿಳಿಯೋಣ ❤️
15 Dec 2025
Reelsಉಸಿರುಸಿರು ನೀನೇನೆ.. ಕಾಪಾಡು ಶನಿದೇವನೇ ❤️❤️
14 Dec 2025
Reelsಶರಣ್ಯ ಪವಾಡ ಕೋಣನೂರು ಕ್ಷೇತ್ರ ವೆಂಕಟೇಶಪುರದಲ್ಲಿ ಶರಣ್ಯ ಬೋರ್ವೆಲ್ ಪಾಯಿಂಟ್ ಹೇಗಿತ್ತು ಗೊತ್ತ 250 ಅಡಿಗೆ ನೀರು ಕೊಟ್ಟ ಪರಮಾತ್ಮ ❤️❤️ಒಮ್ಮೆ ಈ ವಿಡಿಯೋ ನೋಡಿ ❤️❤️
14 Dec 2025
Reelsರೈತರಿಗೆ ಶರಣ್ಯ ದೇವರ ಆಶೀರ್ವಾದ ಹೇಗಿತ್ತು ಗೊತ್ತ ಒಮ್ಮೆ ಈ ವಿಡಿಯೋ ನೋಡಿ
14 Dec 2025
Reelsಹನುಮ ಜಯಂತಿಯ ಶುಭಾಶಯಗಳು.. ಕರ್ನಾಟಕ ಜನತೆಗೆ ❤️
1 Dec 2025
Reelsಪ್ರೀತಿ ಅಂದ್ರೇನೆ ಇದು ❤️❤️❤️
1 Dec 2025
Reelsಶನಿ ಕಥೆ ❤️ಭಕ್ತರ ಮನೆಯಲ್ಲಿ ❤️
1 Dec 2025
Reelsಶರಣ್ಯ ಧ್ಯಾನ ಒಂದೇ.. ಮನಸಿಗೆ ನೆಮ್ಮದಿ.. ಬಸವಣ್ಣನವರ ಅದ್ಬುತವಾದ ಒಂದು ಹದಿನಾ ಮೂಲಕ.. ಭಕ್ತಿ ಸೂಚಿಸಿದರು ಭಕ್ತರು
1 Dec 2025
Posts1 Dec 2025
Reelsಶಿವಮೊಗ್ಗ ಜಿಲ್ಲೆ ಶಿವಮೊಗ್ಗ ತಾಲ್ಲೂಕು ಚಿಲುಮೆ ಚೆಡ್ಡು ಗ್ರಾಮದಲ್ಲಿ ಶ್ರೀ ಬ್ರಾಮ್ಮಿರಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಶರಣ್ಯ ದೇವರ ಜೊತೆ ಇಂದು ಕಡೆ ಕಾರ್ತಿಕ ದಿಪೋತ್ಸವ ಮತ್ತು ಶಿಖರ ದೀಪೋತ್ಸವ ನೆರವೇರಿಸಲಾಯಿತು ❤️❤️❤️
30 Nov 2025
Reelsಜನ ಸ್ನೇಹಿ ನಿರಾಶ್ರಿತರ ಆಶ್ರಮದ ಯೋಗೀಶ್ಅಣ್ಣ ನವರಿಗೆ ನಮ್ಮ ಶಿವು ಅಣ್ಣ ಕೊಟ್ಟ ಉಡುಗೊರೆ ಏನು ಗೊತ್ತ ಒಮ್ಮೆ ಈ ವಿಡಿಯೋ ನೋಡಿ ❤️ಒಲವಿನ ಉಡುಗೊರೆ ಕೊಡಲೇ ರಕುತದಿ ಬರೆದೆನು.. ಇದನ.. ಯಾರು ಏನೇ ಕೊಟ್ರು ಈ ಪ್ರೀತಿ ಮುಂದೆ ಯಾವುದು ಶಾಶ್ವತ ಅಲ್ಲ ❤️❤️ಹುಟ್ಟುಹಬ್ಬದ ಶುಭಾಶಯಗಳು ಯೋಗಿಶಣ್ಣ ❤️
30 Nov 2025
Reelsಹುಟ್ಟುಹಬ್ಬದ ಶುಭಾಶಯಗಳು ಜನ ಸ್ನೇಹಿ ನಿರಾಶ್ರಿತರಿಗೆ ಆಶ್ರಯ ಕೊಟ್ಟು ಕಾಪಾಡುವಂತ ಜನಸ್ನೇಹಿ ಯೋಗಿಶ್ ಅಣ್ಣನವರಿಗೆ ಹುಟ್ಟುಹಬ್ಬದ ಶುಭಾಶಯಗಳು ಭಗವಂತ ಅರೋಗ್ಯ ಭಾಗ್ಯ ಯಶಸ್ಸು ಕೊಟ್ಟು ಕಾಪಾಡಲಿ ಅಣ್ಣ ❤️❤️❤️love u.. ಬಾಸ್ ❤️
30 Nov 2025
Reelsಶಿವಮೊಗ್ಗ ಜಿಲ್ಲೆ ಶಿವಮೊಗ್ಗ ತಾಲ್ಲೂಕು ಚಿಲುಮೆ ಚೆಡ್ಡು ಗ್ರಾಮದಲ್ಲಿ.. ಶರಣ್ಯ ದೇವರು ❤️
30 Nov 2025
Postsಹುಟ್ಟುಹಬ್ಬದ ಶುಭಾಶಯಗಳು ಯೋಗೀಶ್ ಅಣ್ಣ ❤️ಶರಣ್ಯ ಕೃಪೆ ಸದಾ ಕಾಲ ಇರಲಿ ❤️
30 Nov 2025
Reels🌼ಶ್ರೀ ಸತ್ಯ ಶನೇಶ್ವರ ಸ್ವಾಮಿ ಮತ್ತು ಮಹಿಮಾ ಶರಣ್ಯ ಬಸವಣ್ಣನವರು🌼 ಶ್ರೀ ಕ್ಷೇತ್ರ ಕಣಿವೆ ದಾಸರಹಳ್ಳಿ ಚಿಕ್ಕಮಗಳೂರು
29 Nov 2025
Reelsಶ್ರೀ ಸತ್ಯ ಶನೇಶ್ವರ ಸ್ವಾಮಿ ದೇವಾಲಯ ಚಿಕ್ಕಮಗಳೂರು ❤️ಕಣಿವೆದಾಸರಹಳ್ಳಿ ❤️
28 Nov 2025
Follower growth, engagement per post and reach trends — shared with brands once we start a brief.
Unlock with a brief→Gender split, age groups and top cities of this creator's followers — unlocked with a campaign brief.
Unlock with a brief→Anand D B Ckm is a religion & spirituality creator with 423K Instagram followers, a 0.61% engagement rate and about 195.9K average views per post.
We'll handle outreach, pricing and contracts — and share audience data before you commit.
Book this creator→
Macro@khatushayam_parivar
Hinduism · Sikar